Saturday, November 22, 2008

ಊರಿಂದ ಹೊರಟು ಬರುವಾಗ

ಎಲ್ಲಿಗೆ ಹೋಗ್ತಿದ್ದೀಯಾ?
ಗೊತ್ತಿಲ್ಲ.
ಮುಂದೇನು ಮಾಡ್ತೀಯಾ?
ಗೊತ್ತಿಲ್ಲ.
ಯಾವಾಗ ವಾಪಸ್ ಬರ್ತೀಯಾ?
ಗೊತ್ತಿಲ್ಲ
ಯಾರ ಮನೇಲಿರ್ತೀಯಾ?
ಗೊತ್ತಿಲ್ಲ.
ಗೊತ್ತು ಮತ್ತು ಇಲ್ಲ ಸೇರಿದರೆ ಉ ಕಾರ ಮಾಯವಾಗುವುದರಿಂದ ಇದು ಲೋಪ ಸಂಧಿ.
ಗೊತ್ತಿಲ್ಲ ಎನ್ನುವುದು ಲೋಪವಾ? ಪಾಪವಾ?
ಶಾಪವಾ?

1 comment:

Lakshmi Shashidhar Chaitanya said...

excellent ! ಗೊತ್ತಿಲ್ಲ ಅನ್ನೋದು ಶಾಪ, ಪಾಪಗಳೆರಡರ ತಾಪ !